ವ್ಯಕ್ತಿ ಪರಿಚಯ
ಹೆಸರು: ಡಾ.ಎಲ್.ಹನುಮಂತಯ್ಯ ಬಿ.ಎಸ್ಸಿ, ಎಂ.ಎ, ಪಿ ಹೆಚ್ ಡಿ,
ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಮಾಜಿ ವಿಧಾನಪರಿಷತ್ ಸದಸ್ಯರು, ಮಾಜಿ
ರಾಜ್ಯಸಭಾ ಸದಸ್ಯರು,
ವಿಳಾಸ (ಮ) #207 ‘ಎ’, 2ನೇ ಬ್ಲಾಕ್, 3ನೇ ಹಂತ,
ಬಸವೇಶ್ವರ ನಗರ, ಬೆಂಗಳೂರು-560079.
ದೂ: 080-23235460 ಮ:9980004666
ವಿಳಾಸ (ಕ) # 7 ಪಂಡಿತ್ ರವಿ ಶಂಕರ್ ಶುಖ್ ಮಾರ್ಗ್ ಕನ್ನಿಂಗ್
ಲೇನ್ ನವದೆಹೆಲಿ – 1
ಹುಟ್ಟಿದ ದಿನಾಂಕ: 10 ಜೂನ್ 1958
ಮತ್ತು ಸ್ಥಳ ರಾಮೇಶ್ವರ ಗ್ರಾಮ, ದೊಡ್ಡಬಳ್ಳಾಪುರ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಿದ್ಯಾಭ್ಯಾಸ: ಪಿ.ಹೆಚ್ ಡಿ.,(1997)
ಮೈಸೂರು ವಿಶ್ವವಿದ್ಯಾಲಯ
ಎಂ.ಎ., (ಕನ್ನಡ ಸಾಹಿತ್ಯ) (1984)
ಬೆಂಗಳೂರು ವಿಶ್ವವಿದ್ಯಾಲಯ
ಬಿ.ಎಸ್ಸಿ., (1979)
ಬೆಂಗಳೂರು ವಿಶ್ವವಿದ್ಯಾಲಯ

ಡಾ.ಎಲ್.ಹನುಮಂತಯ್ಯ ಬಿ.ಎಸ್ಸಿ.,ಎಂ.ಎ.,ಪಿ ಹೆಚ್ ಡಿ.,
ಮಾಜಿ ರಾಜ್ಯಸಭಾ ಸದಸ್ಯರು
ಪ್ರಶಸ್ತಿಗಳು
-
“ಅವ್ವ” ಕವಿತ ಸಂಕಲನಕ್ಕೆ ಸಾರಂಗ ಮಠ ಪ್ರಶಸ್ತಿ – 1995
-
“ಅವ್ವ” ಕವಿತ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ – 1995
-
ಅತ್ತಿಮಬ್ಬೆ ಪ್ರತಿಷ್ಠಾನದ “ ಅಂಬೇಡ್ಕರ್ ಪ್ರಶಸ್ತಿ”-1999
-
ಸರ್.ಎಂ.ವಿ.ಪ್ರತಿಷ್ಠಾನದಿಂದ “ವಿಶ್ವೇಶ್ವರಯ್ಯ ಪುರಸ್ಕಾರ್’ -1998
-
ಕರ್ನಾಟಕ ಸರ್ಕಾರದಿಂದ ಅಂಬೇಡ್ಕರ್ ವಾರ್ಷಿಕ ಪ್ರಶಸ್ತಿ – 2001
-
“ಕಥಾರಂಗಂ” ವಾರ್ಷಿಕ ಪ್ರಶಸ್ತಿ (ಕವಿತೆಗಾಗಿ)
-
ಕರ್ನಾಟಕ ಸಾಹಿತ್ಯ ಅಕಾಡೆಮಿ 2008ರ ವಾರ್ಷಿಕ ಪ್ರಶಸ್ತಿ – ಕರ್ಣರಾಗ ಕೃತಿಗೆ
-
ಕುವೆಂಪು ಕಲಾನಿಕೇತನದಿಂದ “ಕುವೆಂಪು” ಪ್ರಶಸ್ತಿ – 2014