top of page

ಸಂಪಾದಿತ ಕೃತಿಗಳು

  • ಅಂಬೇಡ್ಕರ್ ಕವಿತೆಗಳು

       ಅಂಬೇಡ್ಕರ್ ಅವರನ್ನು ಕುರಿತಂತೆ ಪ್ರಸಿದ್ಧ ಲೇಖಕರು ಬರೆದ ಕವಿತೆಗಳ ಸಂಕಲನ – ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ.

  • ದಲಿತ ಕಥೆಗಳು 

       ದಲಿತ ಲೇಖಕರು ಬರೆದಿರುವ ಮುಖ್ಯಕಥೆಗಳನ್ನು ಸಾಹಿತ್ಯ ಅಕಾಡೆಮಿಗಾಗಿ ಸಂಪಾದಿಸಲಾಗಿದೆ.

  • ಕೆಳವರ್ಗದ ವಚನಾಕರರು

       12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗಾಗಿ ಜನಚಳವಳಿ ಕಟ್ಟಿದ ಕೆಳರ್ವಗದ ಶರಣರ ವಚನಗಳ ಸಂಕಲನ ಕರ್ನಾಟಕ       

       ಸಾಹಿತ್ಯ ಅಕಾಡೆಮಿಗಾಗಿ ಸಂಪಾದಿತ ಕೃತಿ.

  • ರಂಗಭೂಮಿ ಅಂತರಂಗ – ಸಿ.ಜಿ.ಕೆ.

       ಕನ್ನಡ ರಂಗಭೂಮಿಯ ವಿಶಿಷ್ಟ ಪ್ರತಿಭೆಯ ರಂಗ ನಿರ್ದೇಶಕ ಶ್ರೀ.ಸಿ.ಜಿ.ಕೃಷ್ಣ ಸ್ವಾಮಿಯವರ ವ್ಯಕ್ತಿತ್ವ, ಸಾಧನೆಯ ಕುರಿತು ಕೃತಿ.

  •  ಕನ್ನಡ ದಲಿತ ಸಾಹಿತ್ಯ

        ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ

  •  ಸುರ್ವಣ ಸಂಚಯ

        ಆಧುನಿಕ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವಿತೆಗಳ (ಪ್ರಾರಂಭದಿಂದ ಈವರೆಗಿನ) ಸಂಕಲನ.

  •  ಬಾಬು ಜಗಜೀವನರಾಮ್ ಅವರ ಸಮಗ್ರ ಕೃತಿಗಳ ಪ್ರಕಟಣಾ ಸಮಿತಿಯ ಅಧ್ಯಕ್ಷತೆ – ಕನ್ನಡ ಸಂಸ್ಕೃತಿ ಇಲಾಖೆಯಿಂದ   ಯೋಜನೆ.

bottom of page