ಶೈಕ್ಷಣಿಕ, ಮಾಧ್ಯಮ ಮತ್ತು ವೃತ್ತಿ ಅನುಭವ
ಶೈಕ್ಷಣಿಕ ಮಾಧ್ಯಮ
-
ಅಂಬೇಡ್ಕರ್ ಪದವಿ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪನ 1984-87
-
ಸ್ನಾತಕೋತ್ತರ ಕೇಂದ್ರ, ಚನ್ನಪಟ್ಟಣ ಕನ್ನಡ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾಗಿ ಅಧ್ಯಾಪನ – 1999-2000
-
ಕಳೆದ 25 ವರ್ಷಗಳಿಂದ ಆಕಾಶವಾಣಿಯ ಬೆಂಗಳೂರು, ಭದ್ರಾವತಿ, ಹಾಸನ, ಶಿವಮೊಗ್ಗ, ಗುಲ್ಬರ್ಗ ಕೇಂದ್ರಗಳಿಂದ ಭಾಷಣಗಳು, ಚರ್ಚೆಯಲ್ಲಿ ಪಾಲ್ಗೊಳ್ಳುವಿಕೆ.
-
ದೂರದರ್ಶನ ಕೇಂದ್ರ, ಬೆಂಗಳೂರು ಹಾಗೂ ಖಾಸಗಿ ಚಾನಲ್ ಗಳಾದ ಉದಯ, ಈ-ಟಿವಿ, ಸಿಟಿ ಚಾನಲ್ ಗಳ ಅನೇಕ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುವಿಕೆ.
-
ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಜನವಾಹಿನಿ, ಹೊಸತು, ಭಾವನ ಮುಂತಾದ ಪತ್ರಿಗಳಲ್ಲಿ ಲೇಖನಗಳ ಪ್ರಕಟಣೆ.
ವೃತ್ತಿ ಅನುಭವ
-
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿ ಜೂನ್ 1979 ರಲ್ಲಿ ಸೇರ್ಪಡೆ. ಸ್ವಯಂ ನಿವೃತ್ತಿ ಮಾರ್ಚ 2001.
-
ರಾಜ್ಯ ಸಹ ಕಾರ್ಯದರ್ಶಿ, ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ನೌಕರರ ಸಂಘ 1994-2000
-
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಸಮಾವೇಶಗಳಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳುವಿಕೆ ಪುಣೆ 1997, ಪುರಿ – 2000