top of page
ಕನ್ನಡ ಸಾಹಿತ್ಯ ಮತ್ತು ರಾಜಕೀಯ ಬಗ್ಗೆ
ಸಮಾಜಿಕ – ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಚಟುವಟಿಕೆಗಳು
-
ಲಲಿತ ಕಲಾ ಕಾರ್ಯದರ್ಶಿ, ವಿದ್ಯಾರ್ಥಿ ಸಂಘ, ಸರ್ಕಾರಿ ವಿಜ್ಞಾನ ಕಾಲೇಜು – 1979
-
ದಲಿತ ಚಳವಳಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು, ದಲಿತ ಸಂಘರ್ಷ ಸಮಿತಿಯ ಪ್ರಾರಂಭದಿಂದಲೂ ಸಕ್ರಿಯವಾಗಿ ಕೆಲಸ – 1975
-
ಡಿ.ಎಸ್.ಎಸ್. ಜಿಲ್ಲಾ ಮತ್ತು ರಾಜ್ಯ ಸಮಿತಿ ಸದಸ್ಯರಾಗಿ ಸೇವೆ.
-
ಜಿಲ್ಲಾ ಸಂಚಾಲಕ, ಬಂಡಾಯ ಸಾಹಿತ್ಯ ಸಂಘಟನೆ 1979-85
-
ರಾಜ್ಯ ಸಂಚಾಲಕ ಬಂಡಾಯ ಸಾಹಿತ್ಯ ಸಂಘಟನೆ 1985-92
-
ಸದಸ್ಯರು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕರ್ನಾಟಕ ಸರ್ಕಾರ 1995-96
-
ಸದಸ್ಯರು ಕನ್ನಡ ಪುಸ್ತಕ ಪ್ರಾದಿಕಾರ ಕರ್ನಾಟಕ ಸರ್ಕಾರ 1998
-
ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ 1996-98, 2005-08
-
ಸದಸ್ಯರು ಅಂಬೆಡ್ಕರ್ ವಾರ್ಷಿಕ ಪ್ರಶಸ್ತಿ ಆಯ್ಕೆಸಮಿತಿ ಕರ್ನಾಟಕ ಸರ್ಕಾರ 1999
-
ಸದಸ್ಯರು ಚಿತ್ರಕಥೆಗಳ ಆಯ್ಕೆ ಸಮಿತಿ ದೂರದರ್ಶನ ಕೇಂದ್ರ ಬೆಂಗಳೂರು 2000
-
ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪುಸ್ತಕ ಬಹುಮಾನ ಆಯ್ಕೆ ಸಮಿತಿಯಲ್ಲಿ ವಿಮರ್ಶಕರಾಗಿ ಕೆಲಸ.
-
ವಿದ್ಯಾ ವಿಷಾಯಕ್ ಸದಸ್ಯ – 2002-05
bottom of page