top of page

ಪ್ರಬಂಧ ಮಂಡನೆ, ಕವಿತ ವಾಚನ ಇತ್ಯಾದಿ.

1.  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ, ಕೇಂದ್ರ ಸಾಹಿತ್ಯ ಅಕಾಡೆಮಿ – ದೆಹಲಿ – 

     1996

2.  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ, ಹೈದ್ರಾಬಾದ್ – ಕನ್ನಡ ಸಾಹಿತ್ಯ

     ಪರಿಷತ್ – 1997

3.  ದಕ್ಷಿಣ ಭಾರತ ಕವಿ ಸಮ್ಮೇಳನ, ತಂಜಾವೂರು – ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ – 1999

 

4.  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ, ಮುಂಬೈ-ಗೊರೇಗಾವ್ ಕನ್ನಡ ಸಂಘ –

     1999

 

5.  ದಕ್ಷಿಣ ಭಾರತ ಕವಿ ಸಮ್ಮೇಳನ –ತಿರೂರು-ತುಂಜನ್ ಪ್ರತಿಷ್ಠಾನ ಮತ್ತು ಕೇರಳ ಸಾಹಿತ್ಯ

     ಅಕಾಡೆಮಿ-2000

 

6.  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ-ಹೈದ್ರಾಬಾದ್-ಕನ್ನಡ ಪುಸ್ತಕ     

     ಪ್ರಾಧಿಕಾರ-2000

 

7.  ದಲಿತ ಸಾಹಿತ್ಯ ಕುರಿತು ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ – ಮೈಸೂರು

     ವಿಶ್ವವಿದ್ಯಾಲಯ-1988

 

8.  ದತ್ತಿ ಉಪನ್ಯಾಸ, ಚಳ್ಳಕೆರೆ – ಕುವೆಂಪು ವಿಶ್ವವಿದ್ಯಾಲಯ – 1994

 

9.  ಉದ್ಘಾಟನೆ – ಉತ್ತರ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ – ರಾಣಿಬೆನ್ನೂರು- 1992

 

10.ಅಧ್ಯಕ್ಷತೆ – ರಾಜ್ಯ ಬಂಡಾಯ ಸಾಹಿತ್ಯ ಸಮಾವೇಶ – ಬಾಗಲಕೋಟೆ – 1990

 

11.ವಿಶೇಷ ಉಪನ್ಯಾಸ – ಸ್ನಾತಕೋತ್ತರ ಕೇಂದ್ರ – ರಾಯಚೂರು-ಗುಲಬರ್ಗಾ ವಿಶ್ವವಿದ್ಯಾಲಯ –

     1998

 

12. ನಿರ್ದೇಶಕರು, ಕಥಾ ಕಮ್ಮಟ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಯೋಜಿಸಿದ್ದು-1994

 

13. ಕನ್ನಡ ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಕವಿತೆಗಳನ್ನು ಪ್ರಕಟಗೊಂಡಿವೆ.

 

14. ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಾತಿನಿಧಿಕ ಸಂಕಲನಗಳನ್ನು ಕವಿತೆಗಳು ಪ್ರಕಟಗೊಂಡಿವೆ.

 

15. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಪ್ರಬಂಧ ವಾಚನ ಮತ್ತು ಕವಿತಾ ವಾಚನ.

      ಅನೇಕ

 

16. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚಾರ ಮಂಡನೆ.

 

17. ಅಸ್ಪೃಶ್ಯ ಜಾತಿಗಳಲ್ಲಿ ತೀರಾ ಹಿಂದುಳಿದಿರುವ ಮಾದಿಗ ಜನಾಂಗದ ಜಾಗೃತಿ ಮತ್ತು 

      ಸಂಘಟನೆಯಲ್ಲಿ ಸಕ್ರಿಯ ಪಾತ್ರ. ಮೀಸಲಾತಿಯ ನ್ಯಾಯಯುತ ಹಂಚಿಕೆ ಮತ್ತು ವಿವಿಧ

      ಜಾತಿಗಳ ಜನಸಂಖ್ಯೆಗನುಸಾರ ಪ್ರಾತಿನಿಧ್ಯ ದೊರಕಿಸಿಕೊಡುವ ಹೋರಾಟದ ಸಂಘಟನೆ,

      ವಿಚಾರ ಸಂಕಿರಣಗಳ ಆಯೋಜನೆ ಮಾಡುತ್ತಿರುವ ಪ್ರಮುಖರಲ್ಲಿ ಒಬ್ಬರಾಗಿ ಸೇವೆ.

bottom of page